ವೇದಗಳನ್ನು ಗಂಡಸರೇ ಯಾಕೆ ಓದಬೇಕು..?
ವೇದಗಳನ್ನು ಗಂಡಸರೇ ಯಾಕೆ ಓದಬೇಕು. ಹೆಂಗಸರು ಯಾಕೆ ವೇದ ಉಪನ್ಯಾಸವನ್ನು ಮಾಡಬಾರದು ಹೀಗೆ ಈಗೀಗ ಕಾಡುತ್ತಿರುವ ಪ್ರಶ್ನೆಗಳು. ಇದರ ಹಿನ್ನೆಲೆ ಏನು? ಶಾಸ್ತ್ರದಲ್ಲಿ ಹೇಳಿದ್ದರೆ ಇದರ ಅರ್ಥ ಏನು? ಎಷ್ಟರಮಟ್ಟಿಗೆ ಇದು ಔಚಿತ್ಯಪೂರ್ಣ? ಇದರ ಬಗ್ಗೆ ಸ್ವಲ್ಪ ತಿಳಿಯಬೇಕು. ಹೆಂಗಸರು ವೇದ ಓದುವ ಪರಂಪರೆ ಯಾಕೆ ತಪ್ಪಿಹೋಯಿತು. ಋಗ್ವೇದದಲ್ಲಿಯೇ ಋಷಿಕೆಯರು ಕಂಡ 30ಕ್ಕೂ ಹೆಚ್ಚು ಮಂತ್ರಗಳಿವೆ.…